by kingsely sagara | May 17, 2023 | events
ಸಾಗರದಲ್ಲಿ ಚರಕ ಸಂಸ್ಥೆಯಿಂದ ವಿಲಿಯಂ ಅವರಿಗೆ ಗುರುವಾರ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಸಾಹಿತಿ ನಾ.ಡಿಸೋಜ, ಪ್ರಸನ್ನ, ಎಂ.ಪಿ.ಲಕ್ಷ್ಮೀನಾರಾಯಣ್, ಎಂ.ಖಾಸಿಂ, ಶಿವಾನಂದ ಕುಗ್ವೆ ಭಾಗವಹಿಸಿದ್ದರು. ‘ಬರಹಗಾರನಾಗಿ ಸಾಮಾನ್ಯರಲ್ಲಿನ ಅಸಮಾನ್ಯತೆಯನ್ನು ಗುರುತಿಸಿದ್ದು ಲೇಖಕ ವಿಲಿಯಂ ಅವರ ವಿಶೇಷತೆಯಾಗಿತ್ತು’ ಎಂದು ಸಾಹಿತಿ...
by kingsely sagara | Apr 29, 2023 | events
ದಿನಾಂಕ: 29-04-2023 ರಂದು ಸ್ಪೂರ್ತಿ ಇಂಟರ್ ಫೇಸ್ ವಿತ್ ಬ್ಯಾಂಕರ್ಸ್ ಕಾರ್ಯಕ್ರಮವನ್ನು ಫಲಾನುಭವಿ ಸಮ್ಮುಖದಲ್ಲಿ ಚರಕದ ಹೊನ್ನೇಸರ ಶ್ರಮಜೀವಿ ಆಶ್ರಮದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಹೆಗ್ಗೋಡು ಕರ್ನಾಟಕ ಬ್ಯಾಂಕ್ ಶಾಖಾ ವ್ಯವಸ್ಥಾಪಕರಾದ ಶ್ರೀಯುತ ಮೋಹನ ಕೆ. ಹೆಗ್ಗೋಡು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀಯುತ...