ಪಿಎಫ್, ಇಎಸ್ಐ ಬಗ್ಗೆ ಮಾಹಿತಿ ಅರಿವು ಕಾರ್ಯಾಗಾರ

ಪಿಎಫ್, ಇಎಸ್ಐ ಬಗ್ಗೆ ಮಾಹಿತಿ ಅರಿವು ಕಾರ್ಯಾಗಾರ

ಚರಕದಲ್ಲಿ  ಡಿಸೆಂಬರ್ 2024, 27 ರಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ಹಾಗೂ ಕಾರ್ಮಿಕರ ರಾಜ್ಯ ವಿಮಾ ನಿಗಮ ಜಂಟಿಯಾಗಿ ಮಾಹಿತಿ ಅರಿವು ಕಾರ್ಯಾಗಾರ ಹಮ್ಮಿಕೊಂಡಿದ್ದವು. ಭವಿಷ್ಯ ನಿಧಿ (ಪಿಎಫ್), ಪಿಂಚಣಿಗಳ ಪ್ರಯೋಜನ, ನೋಂದಣಿ ಪ್ರಕ್ರಿಯೆ ಕುರಿತಂತೆ ಪಿ.ಎಫ್ ಇಲಾಖೆಯ ವಲಯ ವ್ಯವಸ್ಥಾಪಕ ಧೀರೇಂದ್ರ ಅವರು ಮಾಹಿತಿ ನೀಡಿದರು....
ನೇಕಾರರಿಗೆ ಬೋನಸ್‌ ವಿತರಣೆ

ನೇಕಾರರಿಗೆ ಬೋನಸ್‌ ವಿತರಣೆ

ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ಭೀಮನಕೋಣೆಯಿಂದ ಈಚೆಗೆ ನೇಕಾರರಿಗೆ ಈ ಸಾಲಿನ ಬೋನಸ್‌ ವಿತರಿಸಲಾಯಿತು. ಬೋನಸ್‌ ಸ್ವೀಕರಿಸಿದ ನೇಕಾರರು ಹರ್ಷ ವ್ಯಕ್ತಪಡಿಸಿದರು. ನೇಕಾರರಿರುವ ಸ್ಥಳಗಳಿಗೇ ಭೇಟಿ ನೀಡಿದ ಸಂಘದ ಪದಾಧಿಕಾರಿಗಳು ಅವರ ಅಹವಾಲುಗಳನ್ನೂ ಇದೇ ಸಂದರ್ಭದಲ್ಲಿ ಆಲಿಸಿದರು. ಗದುಗಿನ ಬೆಟಗೇರಿಯ ನರಸಪೂರದ ಶ್ರೀ...
ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ 2023-2024

ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ 2023-2024

ಚರಕದ ಶ್ರಮಜೀವಿ ಆಶ್ರಮದಲ್ಲಿ ಸೆಪ್ಟೆಂಬರ್ 25 ರಂದು ಬುಧವಾರ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ನಿಯಮಿತ ಮತ್ತು ಚರಕ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2023-2024 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ 2024 ನೇ ಮಾರ್ಚ್ 31 ಕ್ಕೆ ಕೊನೆಗೊಂಡ 2023-2024 ನೇ ಸಾಲಿನ ಚರಕದ...
Health Inspection Camp

Health Inspection Camp

Community Health Centre from Anandapuram visited at Charaka Shramajeevi Ashrama Honnesara, Heggodu grama and made a Health Inspection Camp on 05.12.2023. The main objective of this camp is to inform the rural community of the benefits of health camp and the purpose of...