ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ಭೀಮನಕೋಣೆಯಿಂದ ಈಚೆಗೆ ನೇಕಾರರಿಗೆ ಈ ಸಾಲಿನ ಬೋನಸ್ ವಿತರಿಸಲಾಯಿತು. ಬೋನಸ್ ಸ್ವೀಕರಿಸಿದ ನೇಕಾರರು ಹರ್ಷ ವ್ಯಕ್ತಪಡಿಸಿದರು. ನೇಕಾರರಿರುವ ಸ್ಥಳಗಳಿಗೇ ಭೇಟಿ ನೀಡಿದ ಸಂಘದ ಪದಾಧಿಕಾರಿಗಳು ಅವರ ಅಹವಾಲುಗಳನ್ನೂ ಇದೇ ಸಂದರ್ಭದಲ್ಲಿ ಆಲಿಸಿದರು.
ಗದುಗಿನ ಬೆಟಗೇರಿಯ ನರಸಪೂರದ ಶ್ರೀ ವಿವೇಕಾನಂದ ಕೈಮಗ್ಗ ನೇಕಾರರ ಸ್ವಸಹಾಯ ಸಹಕಾರ ಸಂಘ, ಗಜೇಂದ್ರಗಡದ ಮಾರ್ಕಂಡೇಶ್ವರ ಕೈಮಗ್ಗ ಸಹಕಾರ ಸಂಘ ಹಾಗೂ ಇದೇ ಊರಿನ ಶ್ರೀ ಬನಶಂಕರಿ ನೇಕಾರರ ಸಹಕಾರ ಸಂಘ, ಜ್ಯೋತಿ ಕೈಮಗ್ಗ ನೇಕಾರರ ಸಂಘ, ಮಲ್ಲಾಪುರದ ಸಾಲೇಶ್ವರ ಕೈಮಗ್ಗ ನೇಕಾರರ ಸಂಘ, ಮಹಾಲಿಂಗಪುರದ ದಾನೇಶ್ವರಿ ಕೈಮಗ್ಗ ಸಂಘ ಹಾಗೂ ಮಹಾಲಿಂಗಪುರದ ನೇಕಾರರಿಗೆ ಬೋನಸ್ ವಿತರಿಸಲಾಯಿತು.
ಅಲ್ಲದೇ, ನಿಡುಗುಂದಿಯ ಶಿವಶಂಕರಪ್ಪ ಗೂಮ ಸೆಟ್ಟಿ ನೇಕಾರರ ಸಂಘದ ನೇಕಾರರಿಗೆ, ಯಾದಗಿರಿ ಜಿಲ್ಲೆ ಶಹಾಪುರದ ಶಾಂಭವಿ ಕೈಮಗ್ಗದ ನೇಕಾರರಿಗೂ ಬೋನಸ್ ನೀಡಲಾಯಿತು. ಈ ಸಂದರ್ಭದಲ್ಲಿ ಚರಕದ ಉಪಾಧ್ಯಕ್ಷರಾದ ಮಹಾಲಕ್ಷ್ಮೀ, ಕಾರ್ಯದರ್ಶಿಗಳಾದ ರಮೇಶ್, ಸಿಇಒ ಟೆರೆನ್ಸ್ ಪೀಟರ್, ನೇಯ್ಗೆ ವಿಭಾಗದ ಸಲಹೆಗಾರ ರಾಮಚಂದ್ರಪ್ಪ, ವಿನ್ಯಾಸಕಿ ಪದ್ಮಶ್ರೀ, ಲೆಕ್ಕಸಹಾಯಕಿ ಪವಿತ್ರಾ ಅವರೂ ಇದ್ದರು.
- Shambavi Weaving Unit – Sahapura
- Shambavi Weaving Unit – Sahapura
- Pragathi Weaving Unit
- Mahalingapura Weaving Unit
- Mahalingapura Weaving Unit
- Mahalingapura Weaving Unit
- Mahalingapura Weaving Unit
- Dhaneshwari Weaving Unit
- Dhaneshwari Weaving Unit
- Dhaneshwari Weaving Unit
- Dhaneshwari Weaving Unit
- Dhaneshwari Weaving Unit
- Vivekananda weaving unit
- Vivekananda weaving unit
- Saleshwara Weaving Unit
- Saleshwara Weaving Unit
- Saleshwara Weaving Unit
- Saleshwara Weaving Unit
- Markandeshwara Weaving Unit
- Markandeshwara Weaving Unit
- Markandeshwara Weaving Unit
- Markandeshwara Weaving Unit
- Markandeshwara Weaving Unit
- Banashankari Weaving Unit
- Banashankari Weaving Unit
- Banashankari Weaving Unit