News and Events

ಜೀವನ್ಮುಖಿ ಸಂಸ್ಥೆಯ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮ

ಜೀವನ್ಮುಖಿ ಸಂಸ್ಥೆಯ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮ

ಜೀವನ್ಮುಖಿ ಸಂಸ್ಥೆಯ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮ ಸಾಗರದ ಬ್ರಾಸಂ ಸಭಾಭವನದಲ್ಲಿ ಭಾನುವಾರ ( ಡಿ.15) ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಒಲೆರಹಿತ ಅಡುಗೆ ಸ್ಪರ್ಧೆ, ಉಪನ್ಯಾಸ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಲೇಖಕಿ ಡಾ.ಶುಭಾ ಮರವಂತೆ 'ಜೀವನ ಪ್ರೀತಿ- ಹೊಸ ದಾರಿ' ಕುರಿತು ಮಾತನಾಡಿದರು....

‘ಚರಕ’ ಭೀಮನಕೋಣೆ ಹಾಗೂ ಸಾರ ಸಂಸ್ಥೆ ದೊಂಬೆಕೊಪ್ಪ, ಬಟ್ಟೆಮಲ್ಲಪ್ಪ ಜಂಟಿಯಾಗಿ ಕಸೂತಿ ಮತ್ತು ಕೌದಿ ಹೊಲಿಗೆ ಕಾರ್ಯಾಗಾರ ‘ಕುಸುರಿ’ ಆಯೋಜಿಸಲಾಗಿತ್ತು.

‘ಚರಕ’ ಭೀಮನಕೋಣೆ ಹಾಗೂ ಸಾರ ಸಂಸ್ಥೆ ದೊಂಬೆಕೊಪ್ಪ, ಬಟ್ಟೆಮಲ್ಲಪ್ಪ ಜಂಟಿಯಾಗಿ ಕಸೂತಿ ಮತ್ತು ಕೌದಿ ಹೊಲಿಗೆ ಕಾರ್ಯಾಗಾರ ‘ಕುಸುರಿ’ ಆಯೋಜಿಸಲಾಗಿತ್ತು.

ಮೂರು ದಿನಗಳ ಈ ಕಾರ್ಯಾಗಾರವನ್ನು ಮಂಗಳವಾರ ಚರಕದ ಸಿಇಒ ಟೆರೆನ್ಸ್ ಪೀಟರ್ ಬಟ್ಟೆಗೆ ಟಾಕ ಹಾಕುವ ಮೂಲಕ ಉದ್ಘಾಟಿಸಿದರು. ಆರ್ಥಿಕವಾಗಿ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕಾರ್ಯಾಗಾರವನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪೀಟರ್ ಅವರು ಸಲಹೆ ನೀಡಿದರು. ಸಾರ ಸಂಸ್ಥೆ ಸ್ಥಾಪಕರೂ, ಚಿತ್ರಕಲಾವಿದರೂ ಆದ...

ನೇಕಾರರಿಗೆ ಬೋನಸ್‌ ವಿತರಣೆ

ನೇಕಾರರಿಗೆ ಬೋನಸ್‌ ವಿತರಣೆ

ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ಭೀಮನಕೋಣೆಯಿಂದ ಈಚೆಗೆ ನೇಕಾರರಿಗೆ ಈ ಸಾಲಿನ ಬೋನಸ್‌ ವಿತರಿಸಲಾಯಿತು. ಬೋನಸ್‌ ಸ್ವೀಕರಿಸಿದ ನೇಕಾರರು ಹರ್ಷ ವ್ಯಕ್ತಪಡಿಸಿದರು. ನೇಕಾರರಿರುವ ಸ್ಥಳಗಳಿಗೇ ಭೇಟಿ ನೀಡಿದ ಸಂಘದ ಪದಾಧಿಕಾರಿಗಳು ಅವರ ಅಹವಾಲುಗಳನ್ನೂ ಇದೇ ಸಂದರ್ಭದಲ್ಲಿ ಆಲಿಸಿದರು. ಗದುಗಿನ ಬೆಟಗೇರಿಯ ನರಸಪೂರದ ಶ್ರೀ...

ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ 2023-2024

ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ 2023-2024

ಚರಕದ ಶ್ರಮಜೀವಿ ಆಶ್ರಮದಲ್ಲಿ ಸೆಪ್ಟೆಂಬರ್ 25 ರಂದು ಬುಧವಾರ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ನಿಯಮಿತ ಮತ್ತು ಚರಕ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2023-2024 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ 2024 ನೇ ಮಾರ್ಚ್ 31 ಕ್ಕೆ ಕೊನೆಗೊಂಡ 2023-2024 ನೇ ಸಾಲಿನ ಚರಕದ...

AVVA Mahasanthe 2024 Event – Jointly organized by Charaka & Jeevanmukhi dated 24.08.2024

AVVA Mahasanthe 2024 Event – Jointly organized by Charaka & Jeevanmukhi dated 24.08.2024

ಜೀವನ್ಮುಖಿ ಸಾಗರ ಹಾಗೂ ಚರಕ ಜಂಟಿಯಾಗಿ ಸಾಗರದ ಗಾಂಧಿ ಮೈದಾನದಲ್ಲಿ ಆಗಸ್ಟ್ 24 ರಂದು ಶನಿವಾರ 'ಅವ್ವ ಮಹಾಸಂತೆ'ಯನ್ನು ಹಮ್ಮಿಕೊಳ್ಳಲಾಗಿತ್ತು. 'ಸಂತೆ'ಗೆ ಬೆಂಗಳೂರು 'ಇಕ್ರಾ' ಸಂಸ್ಥೆಯ ವಿ. ಗಾಯತ್ರಿ ಚಾಲನೆ ನೀಡಿದರು. ಪೌರಾಯುಕ್ತ ಎಚ್.ಕೆ. ನಾಗಪ್ಪ ಅತಿಥಿಗಳಾಗಿ ಭಾಗವಹಿಸಿದ್ದರು. ಜೀವನ್ಮುಖಿಯ ಎಂ.ವಿ. ಪ್ರತಿಭಾ, ಚೂಡಾಮಣಿ,...

Embroidery Workshop

Embroidery Workshop

Charaka Mahila Vividhoddesha Kaigarika Sahakara Sangha Ni. at Shramajeevi Ashrama hosted for 2 days on 1st july and 2nd july 2024, a sustainable accessories making workshop with the participation of 10 embroiderers. The workshop aimed to address the issue of accessory...

Natural dyes Workshop at Charaka

Natural dyes Workshop at Charaka

From the 17th to the 22nd of June, a natural dyeing workshop was conducted at Charaka Ashrama, hosted by Charaka Mahila Vividhoddesha Kaigarika Sahakara Sangha Ni. The focus of the workshop was on exploring the application of natural dyes on a variety of natural...

Skill Development Training Program-Kasuti and Quilt Techniques

Skill Development Training Program-Kasuti and Quilt Techniques

CHARAKA empowers the rural artisans in their profession by giving them a suitable Skill Development Training Program which is very essential to keep in progress and to sustain in the present competitive Industry. The core idea of the organization is not only to...

CHARAKA UTSAVA 2024

CHARAKA UTSAVA 2024

Charaka Utsava was held for 2 days on 24-FEB-2024 and 25-FEB-2024 at the Venue Shramajeevi Ashrama, Honnesara. On a first day 24-FEB-2024 evening, cultural program was inaugurated by the Chief Guest VP, Sanjay Rai Secretary of the All-India Harijan Seva Sangh, The...